Malashri’s daughter Radhana Ram as Darshan’s next heroine
#Darshan #D56 #Kaatera
ದರ್ಶನ್ ಅವರ ಹೊಸ ಸಿನಿಮಾ ಕಾಟೇರ ಮುಹೂರ್ತ ನೆರವೇರಿದೆ. ಚಿತ್ರದಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಿ ಬಾಸ್. ದರ್ಶನ ಹಾಗು ತರುಣ್ ಕಾಂಬಿನೇಶನ್ ನ ಮತ್ತೂಂದು ಚಿತ್ರ ಇದಾಗಿದ್ದು ಚಿತ್ರದಲ್ಲಿ ದರ್ಶನ್‌ಗೆ ಮಾಲಾಶ್ರೀ ಮಗಳು ಹೀರೋಯಿನ್ ಆಗಿ ಮಿಂಚಲಿದ್ದಾರೆ. ಮಾಲಾಶ್ರೀ ಈ ಕುರಿತು ಖುಷಿ ಹಂಚಿಕೊಂಡಿದ್ದಾರೆ.